Surprise Me!

ಬಿಗ್ ಬಾಸ್ ಕನ್ನಡ ಸೀಸನ್ 5 : ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆದ ದಯಾಳ್ | Filmibeat Kannada

2017-11-06 1,221 Dailymotion

ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!'' ''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!'''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ದಯಾಳ್ ಪದ್ಮನಾಭನ್ ಕಾಲಿಟ್ಟ ದಿನದಿಂದಲೂ ಅವರು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಈಗ 'ಬಿಗ್ ಬಾಸ್' ಮನೆಯಿಂದ ದಯಾಳ್ ಹೊರಗೆ ಬಂದ್ಮೇಲಂತೂ ಟ್ರೋಲ್ ಪೇಜ್ ಅಡ್ಮಿನ್ ಗಳಿಗೆ ಹಬ್ಬವಾಗಿಬಿಟ್ಟಿದೆ. ಮೂರನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ದಯಾಳ್ ಕುರಿತ ಕೆಲ ಟ್ರೋಲ್ ಗಳು ಇಲ್ಲಿವೆ,ಹಾಲು ಕದ್ದವು ಬದುಕ್ತಾವಾ.? 'ದನ ಕಾಯೋನು' ಚಿತ್ರದ ''ಹಾಲು ಕುಡಿದ ಮಕ್ಳೇ ಬದುಕಲ್ಲ..'' ಹಾಡನ್ನ ಇಟ್ಟುಕೊಂಡು 'ಟ್ರೋಲ್ ಅಣ್ತಮ್ಮಾಸ್' ದಯಾಳ್ ಕಾಲೆಳೆದಿರುವುದು ಹೀಗೆ... <br />'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ದಯಾಳ್ ಔಟ್ ಆಗಿರುವುದಕ್ಕೆ ಇಡೀ ಕರ್ನಾಟಕ ಖುಷಿಯಾಗಿದ್ಯಂತೆ.''ತಮಿಳಿನವರು ನೀರು ಕೇಳೋದು ನೋಡಿದ್ದೀವಿ. ಆದ್ರೆ, ಹಾಲಿಗಾಗಿ ಕಿತ್ತಾಡೋದನ್ನ ನೋಡಿದ್ದೀರಾ.?''

Buy Now on CodeCanyon